பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅಂಟಿಸು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಅಂಟಿಸು   ನಾಮಪದ

பொருள் : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

எடுத்துக்காட்டு : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ஒத்த சொற்கள் : ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


பிற மொழிகளில் மொழிபெயர்ப்பு :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಅಂಟಿಸು   ಕ್ರಿಯಾಪದ

பொருள் : ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮೇಲೆ ಗೋಂದಿನ ಸಹಾಯದಿಂದ ಗಟ್ಟಿಯಾಗಿ ಅಂಟಿಸುವುದು

எடுத்துக்காட்டு : ಅವನು ಚಿತ್ರವನ್ನು ಗೋಡೆಯ ಮೇಲೆ ಅಂಟಿಸಿದನು.


பிற மொழிகளில் மொழிபெயர்ப்பு :

लसीली वस्तु से किसी सतह पर कोई वस्तु लगाना।

उसने चित्रों को दीवार पर चिपकाया।
चपकाना, चिपकाना, चिपटाना, सटाना, साटना

Join or attach with or as if with glue.

Paste the sign on the wall.
Cut and paste the sentence in the text.
glue, paste

பொருள் : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ

எடுத்துக்காட்டு : ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.

ஒத்த சொற்கள் : ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳಿ, ದಳೆ, ದಳೆ ಹಾಕು, ಹಚ್ಚು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ


பிற மொழிகளில் மொழிபெயர்ப்பு :

किसी बड़ी वस्तु में कोई छोटी वस्तु किसी माध्यम से जैसे सुई डोरे आदि से जोड़ना।

लता कुर्ते में बटन टाँक रही है।
टँकाई करना, टाँकना, लगाना

Fasten by sewing. Do needlework.

run up, sew, sew together, stitch

பொருள் : ಒದ್ದೆಯಾದ ವಸ್ತುವಿನ ಉಂಡೆಯಿಂದ ಮೆತ್ತುವುದು

எடுத்துக்காட்டு : ರೈತನು ತನ್ನ ಹಳೆಯದಾದ ಮನೆಯ ಗೋಡೆಗೆ ಮಣ್ಣು ಮೆತ್ತುತ್ತಿದ್ದಾನೆ.

ஒத்த சொற்கள் : ಮೆತ್ತು


பிற மொழிகளில் மொழிபெயர்ப்பு :

गीली वस्तु का पिंड ऊपर से डाल,रख या जमा देना।

किसान अपने कच्चे घर की दीवाल पर मिट्टी थोप रहा है।
थोपना

Apply a heavy coat to.

plaster, plaster over, stick on

பொருள் : ಯಾವುದಾದರೊಂದು ವಸ್ತುವಿನ ಮೇಲೆ ತೆಳ್ಳಗಿನ ಇನ್ನೊಂದು ವಸ್ತುವನ್ನು ಪದರದ ಹಾಗೆ ಅಂಟಿಸುವ ಪ್ರಕ್ರಿಯೆ

எடுத்துக்காட்டு : ಮಿಠಾಯಿ ಡಬ್ಬದ ಮೇಲೆ ಕಾಗದವನ್ನು ಹಚ್ಚಿ.

ஒத்த சொற்கள் : ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಬಳಿ, ಲೇಪ ಹಾಕು, ಲೇಪ-ಹಾಕು, ಲೇಪಹಾಕು, ಲೇಪಿಸು, ಹಚ್ಚು


பிற மொழிகளில் மொழிபெயர்ப்பு :

किसी वस्तु के ऊपर किसी दूसरी वस्तु की घुमावदार परत चढ़ाना।

मिठाई के डब्बे के ऊपर कागज़ लपेट दो।
लपटाना, लपेटना, लिपटाना

Arrange or fold as a cover or protection.

Wrap the baby before taking her out.
Wrap the present.
wrap, wrap up