பொருள் : ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ
எடுத்துக்காட்டு :
ಕಾಗದ ಮೊದಲಾದವುಗಳನ್ನು ಅಂಟಿಸುವುದಕ್ಕಾಗಿ ಗೋಂದನ್ನು ಉಪಯೋಗಿಸುತ್ತಾರೆ.
பிற மொழிகளில் மொழிபெயர்ப்பு :
Any of various substances (soluble in water) that exude from certain plants. They are gelatinous when moist but harden on drying.
gumபொருள் : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ
எடுத்துக்காட்டு :
ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.
பிற மொழிகளில் மொழிபெயர்ப்பு :
गाढ़ा उबाला हुआ मैदा जो काग़ज़ आदि चिपकाने के काम आता है।
श्याम पोस्टरों में लेई लगाकर दिवाल पर चिपका रहा है।பொருள் : (ಚೆನ್ನಾಗಿ) ಕೂತಿರುವ ಅಥವಾ ಅಂಟಿಕೊಂಡಿರುವ
எடுத்துக்காட்டு :
ಟೈಲ್ಸ್ ಈಗ ಚೆನ್ನಾಗಿ ನೆಲಕ್ಕೆ ಅಂಟಿಕೊಂಡಿದೆ.
ஒத்த சொற்கள் : ಕೂರು
பிற மொழிகளில் மொழிபெயர்ப்பு :
Settle into a position, usually on a surface or ground.
Dust settled on the roofs.