பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅಂದವಾಗಿ ಬರೆಯುವ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

பொருள் : ಒಬ್ಬ ವ್ಯಕ್ತಿಯ ಕೈ ಬರಹ ತುಂಬಾ ಸುಂದರವಾಗಿ ಇರುವುದು

எடுத்துக்காட்டு : ಚೆನ್ನಾಗಿ ಬರೆಯುವ ಹುಡುಗು ಪ್ರತಿವರ್ಷ ಸುಲೇಖ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವಳು

ஒத்த சொற்கள் : ಅಂದವಾಗಿ ಬರೆಯುವಂತ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತ, ಚೆನ್ನಾಗಿ-ಬರೆಯುವಂತಹ


பிற மொழிகளில் மொழிபெயர்ப்பு :

वह व्यक्ति जिसकी लिखावट अच्छी होती है।

अक्षरी हर-साल सुलेख प्रतियोगिता में इनाम जीतता है।
अक्षरी

ಅಂದವಾಗಿ ಬರೆಯುವ   ಗುಣವಾಚಕ

பொருள் : ಯಾರೋ ಒಬ್ಬರ ಬರಹ ತುಂಬಾ ಸುಂದರವಾಗಿ ಇರುವ

எடுத்துக்காட்டு : ನಮ್ಮ ತರಗತಿಯಲ್ಲಿ ಚೆನ್ನಾಗಿ ಬರೆಯುವ ಒಬ್ಬ ಹುಡುಗ ಪ್ರತಿದಿನ ಕಪ್ಪು ಹಲಗೆಯ ಮೇಲೆ ಅಂದಿನ ಶುಭಾಷಿತವನ್ನು ಬರೆಯುತ್ತಾನೆ.

ஒத்த சொற்கள் : ಅಂದವಾಗಿ ಬರೆಯುವಂತ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತ, ಚೆನ್ನಾಗಿ-ಬರೆಯುವಂತಹ


பிற மொழிகளில் மொழிபெயர்ப்பு :

जिसकी लिखावट सुन्दर हो।

हमारी कक्षा का एक अक्षरी छात्र प्रतिदिन श्यामपट्ट पर सुविचार लिखता है।
अक्षरी

பொருள் : ಸುಂದರವಾಗಿ ಬರೆಯುವವ

எடுத்துக்காட்டு : ಅಂದವಾಗಿ ಬರೆಯುವ ನನ್ನ ಗಂಡ ನನ್ನ ಬರೆವಣಿಗೆಯನ್ನು ನೋಡಿ ಹಾಸ್ಯ ಮಾಡಿದ.

ஒத்த சொற்கள் : ಅಂದ ಕೈ ಬರೆಹದ, ಅಂದ ಕೈ ಬರೆಹದಂತ, ಅಂದ ಕೈ ಬರೆಹದಂತಹ, ಅಂದವಾಗಿ ಬರೆಯುವಂತ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆಂದ ಕೈ-ಬರೆಹದ, ಚೆಂದ ಕೈ-ಬರೆಹದಂತ, ಚೆಂದ ಕೈ-ಬರೆಹದಂತಹ, ಚೆಂದವಾಗಿ ಬರೆಯುವ, ಚೆಂದವಾಗಿ ಬರೆಯುವಂತ, ಚೆಂದವಾಗಿ ಬರೆಯುವಂತಹ, ಚೆಂದವಾಗಿ-ಬರೆಯುವಂತ, ಚೆಂದವಾಗಿ-ಬರೆಯುವಂತಹ


பிற மொழிகளில் மொழிபெயர்ப்பு :

सुन्दर लिखने वाला।

ख़ुशख़त पतिदेव मेरी लिखावट की खिल्ली उड़ाते हैं।
ख़ुशख़त, ख़ुशख़तिया, खुशखत, खुशखतिया