பொருள் : ಎಲ್ಲಾ ರೀತಿಯಿಂದಲೂ ಅಂದ ಚೆಂದದಿಂದಿರುವಿಕೆ
எடுத்துக்காட்டு :
ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಜನರು ನೀಟಾದ ಅಲಂಕಾರ ಮಾಡಿಕೊಂಡು ಬರುತ್ತಾರೆ.
ஒத்த சொற்கள் : ಅಂದವಾದ, ಅಂದವಾದಂತ, ಚೆಂದವಾದ, ಚೆಂದವಾದಂತ, ಚೆಂದವಾದಂತಹ, ಠೀಕಾದ, ಠೀಕಾದಂತ, ಠೀಕಾದಂತಹ, ನೀಟಾದ, ನೀಟಾದಂತ, ನೀಟಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
பிற மொழிகளில் மொழிபெயர்ப்பு :