பொருள் : ಒಂದು ತೊಕವು ಹೆಚ್ಚು ಕಮ್ಮಿ ಎಂಟು ಅಕ್ಕಿ ಕಾಳುಗಳಿಗೆ ಸರಿಸಮವಾಗಿರುವುದು
எடுத்துக்காட்டு :
ನನ್ನ ಅಜ್ಜಿಯ ಹತ್ತಿರ ಸರಿಸುಮಾರು ನೂರು ಅಕ್ಕಿಕಾಲಿನಷ್ಟು ಒಂದು ಚಿನ್ನದ ಹಾರವಿತ್ತು.
ஒத்த சொற்கள் : ತಂಡುಲ
பிற மொழிகளில் மொழிபெயர்ப்பு :
பொருள் : ಕೆಲವು ಸಸ್ಯದಿಂದ ಬರುವ ಕಾಳುಗಳು ತಿನ್ನಲು ಯೋಗ್ಯವಾಗಿರುವುದು
எடுத்துக்காட்டு :
ಶ್ಯಾಮ್ ಭತ್ತದ ವ್ಯಾಪಾರಿ
பிற மொழிகளில் மொழிபெயர்ப்பு :