பொருள் : ಒಂದು ರೀತಿಯ ರೋಗದಿಂದ ಆಹಾರ ಪಚನವಾಗುವುದಿಲ್ಲ
எடுத்துக்காட்டு :
ಅಜೀರ್ಣಯದಿಂದ ತೊಂದರೆಯಾದಗ ಸೋಹನನ್ನು ವೈದ್ಯರ ಬಳಿ ಹೋಗಬೇಕಾಯಿತು.
ஒத்த சொற்கள் : ಅಜೀರ್ಣ ರೋಗ
பிற மொழிகளில் மொழிபெயர்ப்பு :
A disorder of digestive function characterized by discomfort or heartburn or nausea.
dyspepsia, indigestion, stomach upset, upset stomachபொருள் : ಒಂದು ತರಹದ ರೋಗದಿಂದ ಹೊಟ್ಟೆಯಲ್ಲಿ ಅಜೀರ್ಣವಾಗುವುದು ಅಥವಾ ಗಾಳಿಯಿಂದ ಹೊಟ್ಟೆ ಉಬ್ಬುವುದು
எடுத்துக்காட்டு :
ಅವನು ಅಜೀರ್ಣ ಅಥವಾ ಹೊಟ್ಟೆ ಉಬ್ಬುನಿಂದ ನರಳುತ್ತಿದ್ದಾನೆ.
ஒத்த சொற்கள் : ಹೊಟ್ಟೆ ಉಬ್ಬು
பிற மொழிகளில் மொழிபெயர்ப்பு :
பொருள் : ಜೀರ್ಣವಾಗದೆ ಇರುವುದು
எடுத்துக்காட்டு :
ಅರ್ಥವಾಗದ್ದನ್ನು ಬಲವಂತವಾಗಿ ಓದಿಸಿದರೆ ಮನಸ್ಸಿಗೆ ಅಜೀರ್ಣವಾಗುತ್ತದೆ.
ஒத்த சொற்கள் : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ
பிற மொழிகளில் மொழிபெயர்ப்பு :
பொருள் : ಯಾರಿಗೆ ಅಜೀರ್ಣವಾಗಿದೆಯೋ
எடுத்துக்காட்டு :
ಅಜೀರ್ಣವಾದ ವ್ಯಕ್ತಿಯ ಆರೋಗ್ಯ ದುರ್ಬಲವಾಗಿದೆ.
ஒத்த சொற்கள் : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ
பிற மொழிகளில் மொழிபெயர்ப்பு :
Suffering from dyspepsia.
dyspeptic