பொருள் : ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ
எடுத்துக்காட்டு :
ಸೀತಾ ಅಡುಗೆಮನೆಯಲ್ಲಿ ಅಡುಗೆಯ ಸಾಮಗ್ರಿಯನ್ನು ವ್ಯವಸ್ಥಿತವಾಗಿರುಸುತ್ತಿದ್ದಳು.
ஒத்த சொற்கள் : ಅಡಿಗೆ ಕಕ್ಷೆ, ಅಡಿಗೆ ಕೊಠಡಿ, ಅಡಿಗೆ ಗೃಹ, ಅಡಿಗೆ ಮನೆ, ಅಡಿಗೆ-ಮನೆ, ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಮನೆ, ಪಾಕ ಗೃಹ, ಪಾಕಶಾಲೆ, ಭೋಜನ ಗೃಹ, ಭೋಜನಾಲಯ
பிற மொழிகளில் மொழிபெயர்ப்பு :
A room equipped for preparing meals.
kitchen