பொருள் : ಯಾವುದೇ ಸಾಮಾನು ಅಥವಾ ಸಂಗತಿಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕ್ರಿಯೆ
எடுத்துக்காட்டு :
ನನ್ನ ಬಳಿ ಇರುವ ಸಾಮಾನುಗಳನ್ನು ಗೆಳೆಯನಿಗೆ ಕೊಟ್ಟು ಅವನ ಬಳಿ ಇರುವ ಸಾಮಾನನ್ನು ವಿನಿಮಯ ಮಾಡಿಕೊಂಡೆ.
ஒத்த சொற்கள் : ಕೊಡು ಕೊಳುವಿಕೆ, ವಿನಿಮಯ
பிற மொழிகளில் மொழிபெயர்ப்பு :
The act of giving something in return for something received.
Deductible losses on sales or exchanges of property are allowable.பொருள் : ಯಾವುದಕ್ಕೆ ಅದಲು-ಬದಲು ರಸ್ತೆ ಇದೆಯೋ
எடுத்துக்காட்டு :
ನಾವು ಅದಲು ಬದಲು ರಸ್ತೆಯಲ್ಲಿ ಬಂದು ಈ ಮೈದಾನವನ್ನು ಸೇರಿದೆವು.
ஒத்த சொற்கள் : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಅದಲು-ಬದಲಾದ, ಅದಲು-ಬದಲಾದಂತ, ಅದಲು-ಬದಲಾದಂತಹ, ತಿರುವು ಮುರವು, ತಿರುವು ಮುರುವಾದ, ತಿರುವು ಮುರುವಾದಂತ, ತಿರುವು ಮುರುವಾದಂತಹ, ತಿರುವು-ಮುರುವಾದ, ತಿರುವು-ಮುರುವಾದಂತ, ತಿರುವು-ಮುರುವಾದಂತಹ
பொருள் : ಅದಕ್ಕೆ ಇದು ಇದಕ್ಕೆ ಅದು ಅದಲುಬದಲಾಗುವುದು
எடுத்துக்காட்டு :
ಕೆಲವು ಜನರು ಉಲ್ಟಾ_ಪಲ್ಟಾ ಮಾತನಾಡುತ್ತಾರೆ.
ஒத்த சொற்கள் : ಉಲ್ಟಾ ಪಲ್ಟಾ
பிற மொழிகளில் மொழிபெயர்ப்பு :
इधर का उधर या ग़लत तरीक़े से।
उसने लोगों को उलटा-पुलटा समझा दिया।