பொருள் : ಯಾರೋ ಒಬ್ಬರನ್ನು ತಕ್ಷಣ ಹಿಡಿದು ಅಮುಕುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ಸಿಪಾಯಿಗಳು ಕಳ್ಳರನ್ನು ಹಿಡಿದು ಅಮುಕಿದರು.
ஒத்த சொற்கள் : ಅಮುಕು, ದಮನಿಸುವುದು
பிற மொழிகளில் மொழிபெயர்ப்பு :
பொருள் : ವಸ್ತುಗಳ ಮೇಲೆ ಭಾರಬಿಡುವ ಪ್ರಕ್ರಿಯೆ
எடுத்துக்காட்டு :
ಕೋಪದಲ್ಲಿ ಅವನು ನನ್ನ ಕತ್ತನ್ನು ಹಿಸುಕಿದ.
பிற மொழிகளில் மொழிபெயர்ப்பு :
Exert pressure or force to or upon.
He pressed down on the boards.பொருள் : ಕೆಳಭಾಗವನ್ನು ಅದುಮಿ ಅದುಮಿ ನೆಲ ಮಟ್ಟಕ್ಕೆ ಮಾಡುವ ಪ್ರಕ್ರಿಯೆ
எடுத்துக்காட்டு :
ರಸ್ತೆ ನಿರ್ಮಿಸುವ ಸಮಯದಲ್ಲಿ ಮಣ್ಣು, ಕಲ್ಲು, ಮುಂತಾದವುಗಳನ್ನು ಅದುಮಿ ನೆಲಸಮಕ್ಕೆ ಮಾಡುತ್ತಾರೆ.
பிற மொழிகளில் மொழிபெயர்ப்பு :