பொருள் : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ
எடுத்துக்காட்டு :
ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.
ஒத்த சொற்கள் : ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ, ಸುದೈವಿ
பிற மொழிகளில் மொழிபெயர்ப்பு :
भाग्य को महत्व देनेवाला या भाग्य पर ही आश्रित रहनेवाला व्यक्ति।
आज के कर्म प्रधान युग में भी भाग्यवादियों की कमी नहीं है।Anyone who submits to the belief that they are powerless to change their destiny.
determinist, fatalist, predestinarian, predestinationistபொருள் : ನಿಯತವಾದವನ್ನು ನಂಬುವಂತಹ ವ್ಯಕ್ತಿ
எடுத்துக்காட்டு :
ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.
ஒத்த சொற்கள் : ನಿಯತವಾದಿ, ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ, ಸುದೈವಿ
பிற மொழிகளில் மொழிபெயர்ப்பு :
Anyone who submits to the belief that they are powerless to change their destiny.
determinist, fatalist, predestinarian, predestinationist