பொருள் : ಯಾವುದೇ ವಸ್ತು ಅಥವಾ ಆಸ್ತಿಯ ದೊಡ್ಡ ಪ್ರಮಾಣದ ಅಳತೆಯನ್ನು ಸೂಚಿಸುವುದು
எடுத்துக்காட்டு :
ಅಧಿಕ ಪರಿಮಾಣದಲ್ಲಿ ಅವನು ಊಟ ಮಾಡಿದ್ದರಿಂದ ಅವನು ಹುಷಾರು ತಪಿದನು.
பிற மொழிகளில் மொழிபெயர்ப்பு :
பொருள் : ಯಾವುದೇ ವಿಷಯ ಅಥವಾ ಸಂಗತಿ ಹೆಚ್ಚುವರಿಯಾಗಿರುವಿಕೆ
எடுத்துக்காட்டு :
ಬ್ರಷ್ಟಾಚಾರದಿಂದಾಗಿ ಅತ್ಯಧಿಕ ಹಣ ಶ್ರೀಮಂತರಲ್ಲಿ ಸಂಗ್ರಹವಾಗಿದೆ.
ஒத்த சொற்கள் : ಅತ್ಯಧಿಕ
பிற மொழிகளில் மொழிபெயர்ப்பு :
मान, मात्रा आदि में अधिक होने की अवस्था या भाव।
धन की अधिकता से वह घमण्डी हो गया है।பொருள் : ಅರ್ಥಾಲಂಕಾರದಲ್ಲಿ ಯಾವುದೋ ಒಂದು ವಸ್ತುವನ್ನು ಅತಿಯಾಗಿ ವರ್ಣನೆ ಮಾಡಿರುವರೋ
எடுத்துக்காட்டு :
ಈ ಕವಿತೆಯಲ್ಲಿ ನಾಯಕಿಯ ರೂಪವನ್ನು ಅತಿಶಯೋಕ್ತಿಯಾಗಿ ಹೊಗಳಿದ್ದಾರೆ.
ஒத்த சொற்கள் : ಅತಿಶಯೋಕ್ತಿ, ಹೆಚ್ಚಾಗಿ
பொருள் : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ
எடுத்துக்காட்டு :
ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.
ஒத்த சொற்கள் : ಅಧಿಕವಾದ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ
பிற மொழிகளில் மொழிபெயர்ப்பு :
Further or added.
Called for additional troops.