பொருள் : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
எடுத்துக்காட்டு :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
ஒத்த சொற்கள் : ಉಲ್ಬಣವಾಗುವುದು, ಹೆಚ್ಚಾಗು
பிற மொழிகளில் மொழிபெயர்ப்பு :
Something that rises rapidly.
A wave of emotion swept over him.பொருள் : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
எடுத்துக்காட்டு :
ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
ஒத்த சொற்கள் : ಜಾಸ್ತಿಯಾಗು, ಹೆಚ್ಚಾಗು
பிற மொழிகளில் மொழிபெயர்ப்பு :
गिनती या नाप तौल में अधिक होना।
दो आदमियों के लिए भोजन बढ़ गया है।