பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅಧೀನತ್ವವಾಚಕ-ಪದೀಮ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

பொருள் : ತನ್ನ ಅರ್ಥವ್ಯಾಪ್ತಿಯಲ್ಲಿ ಹಲವಾರು ಬಗೆಗಳನ್ನು ಒಳಗೊಂಡಿರುವ, ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮಗಳಿಗಿಂತ ಹೆಚ್ಚಿನ ಅರ್ಥವ್ಯಾಪ್ತಿಯನ್ನು ಹೊಂದಿರುವಂತಹ ಮತ್ತು ತನ್ನ ಜೊತೆಗೆ ಅರ್ಥ ಸಂಬಂಧದ ದೃಷ್ಟಿಯಿಂದ ಅಧೀನ ಪದೀಮಗಳನ್ನು ಒಳಗೊಂಡಿರುವಂತಹ ಪದೀಮ

எடுத்துக்காட்டு : ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಿ ಹೂವು ಎಂಬುದು ಮೇಲ್ಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಮಲ್ಲಿಗೆಯಲ್ಲದೆ ಸಂಪಿಗೆ ಕೇದಿಗೆ, ಕಣಗಲೆ, ಸೇವಂತಿಗೆ, ಗುಲಾಭಿ ಇತ್ಯಾದಿ ಅನೇಕ ಪದೀಮಗಳನ್ನು ತನ್ನ ಕೆಳಗಣ ಪದೀಮಗಳನ್ನಾಗಿ ಹೊಂದಿದೆ.

ஒத்த சொற்கள் : ಅಧೀನತ್ವವಾಚಕ ಪದೀಮ, ಮೇಲ್ಗಣ ಪದೀಮ, ಮೇಲ್ಗಣ-ಪದೀಮ


பிற மொழிகளில் மொழிபெயர்ப்பு :

वह शब्द जो किसी दिए गए शब्द के संबंध की दृष्टि से अधिक व्यापक हो।

कार और वाहन में वाहन अधिवाचक है।
अधिवाचक, अधिवाचक शब्द

A word that is more generic than a given word.

hypernym, superordinate, superordinate word