பொருள் : ಅನುಕೂಲತೆ ಅಥವಾ ಸೌಕರ್ಯ ಇರುವಂತಹದ್ದು
எடுத்துக்காட்டு :
ಅಧ್ಯಾಪಕ ವೃತ್ತಿಯಿಂದಾಗಿ ನನಗೆ ಹೆಚ್ಚು ಓದಲು ಅನುಕೂಲಕರವಾಗಿದೆ.
ஒத்த சொற்கள் : ಅನುಕೂಲಕರವಾದಂತ, ಅನುಕೂಲಕರವಾದಂತಹ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸೌಕರ್ಯವುಳ್ಳ, ಸೌಕರ್ಯವುಳ್ಳಂತ, ಸೌಕರ್ಯವುಳ್ಳಂತಹ
பிற மொழிகளில் மொழிபெயர்ப்பு :
பொருள் : ಒಬ್ಬರ ಸ್ವಭಾವಕ್ಕೆ ಹಿಡಿಸುವಂತಿರುವ ಅಥವಾ ಹಿತಕರವಾಗಿರುವ
எடுத்துக்காட்டு :
ಇಲ್ಲಿ ಅನುಕೂಲಕರವಾದ ವಾತವರಣವಿದೆ.
ஒத்த சொற்கள் : ಅನುಕೂಲಕರ, ಅನುಕೂಲಕರವಾದಂತ, ಅನುಕೂಲಕರವಾದಂತಹ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರಿಗೆ ಲಾಭವಾಗಿರುವುದು
எடுத்துக்காட்டு :
ರಮೇಶನು ಈ ಬಾರಿ ಲಾಭದಾಯಕವಾದ ವ್ಯವಹಾರಕ್ಕೆ ಕೈ ಹಾಕಿದ್ದಾನೆ ಈ ಯೋಜನೆಯಿಂದ ಹಲವಾರು ಜನರಿಗೆ ಲಾಭವಾಗಿದೆ ಗ್ರಾಮ ವಿಕಾಸ ಯೋಜನೆಯಿಂದ ಹಲವಾರು ಗ್ರಾಮಸ್ಥರಿಗೆ ಅನುಕೂಲಕರವಾಗಿರುವುದರಿಂದ ಸರ್ಕಾರ ನೀತಿಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ஒத்த சொற்கள் : ಪ್ರಯೋಜನಕಾರಿಯಾದ, ಲಾಭದಾಯಕವಾದ
பிற மொழிகளில் மொழிபெயர்ப்பு :
जिसे लाभ प्राप्त हुआ हो।
ग्राम विकास योजनाओं द्वारा लाभान्वित ग्रामीण, सरकार की नीति से बहुत प्रसन्न हैं।