பொருள் : ಯಾವುದು ಉತ್ಪಾದನೆಯನ್ನು ಮಾಡುವುದಿಲ್ಲವೋ ಅಥವಾ ಯಾವುದು ಉತ್ಪಾದಕವಲ್ಲವೋ
எடுத்துக்காட்டு :
ಸರ್ಕಾರ ಅನುತ್ಪಾದಕವಾದ ವಸ್ತುಗಳ ಖರೀದಿ ಮಾಡುವುದನ್ನು ಬಿಟ್ಟು ಉತ್ಪಾದಕವಾದ ವಸ್ತುಗಳ ಖರೀದಿಯ ಬಗ್ಗೆ ಗಮನ ನೀಡಬೇಕು.
ஒத்த சொற்கள் : ಅನುತ್ಪಾದಕವಾದ, ಅನುತ್ಪಾದಕವಾದಂತ, ಉತ್ಪತ್ತಿ ಮಾಡದ
பிற மொழிகளில் மொழிபெயர்ப்பு :
जो उत्पादन न करता हो या जो उत्पादक न हो।
सरकार को अनुत्पादक खर्चों में काट-छाँट करने के साथ राजकोषीय स्थिति में संतुलन पर ध्यान देना चाहिए।Not producing or capable of producing.
Elimination of high-cost or unproductive industries.