பொருள் : ತಾಯಿ-ತಂದೆ ಸಂತಾನದ ಜೊತೆ ವ್ಯಕ್ತಿಯ ವಿಶಿಷ್ಟತೆ ಯಾವ ತರಹದಲ್ಲಿ ಸಂಕ್ರಮಿತವಾಗುತ್ತದೆ ಎಂಬುದ ಬಗ್ಗೆ ಅಧ್ಯಯನವನ್ನು ಮಾಡುವಂತಹ ವಿಜ್ಞಾನದ ಶಾಖೆ
எடுத்துக்காட்டு :
ಅನುವಂಶಿಕ ವಿಜ್ಞಾನದ ಸಹಾಯದಿಂದ ಅಪರಾಧಿಯನ್ನು ಪತ್ತೆಹಚ್ಚಲಾಯಿತು.
ஒத்த சொற்கள் : ಅನುವಂಶಿಕ, ಅನುವಂಶಿಕ-ವಿಜ್ಞಾನ, ಅನುವಂಶಿಕವಿಜ್ಞಾನ
பிற மொழிகளில் மொழிபெயர்ப்பு :
माता-पिता से संतान के पास व्यक्ति की विशिष्टता किस तरह से संक्रमित होती है इसका अध्ययन करने वाली विज्ञान की शाखा।
आनुवंशिकी की सहायता से भी अपराधी की पहचान होती है।