பொருள் : ಪ್ರಸಿದ್ಧಿಗೆ ಬಾರದೇ ಇರುವ ಸ್ಥಿತಿ ಅಥವಾ ನಿಜವಾದ ಪ್ರತಿಭೆ ಶಕ್ತಿ ಇದ್ದರೂ ಗುರುತಿಸುವಿಕೆ ಇಲ್ಲದಿರುವುದು
எடுத்துக்காட்டு :
ಪ್ರಚಾರದ ಹಂಗಿಲ್ಲದ ಮಹಾನ್ ವಿಜ್ಞಾನಿಯೊಬ್ಬ ಈ ತನಕ ಅಜ್ಞಾತತೆಗೆ ಸರಿದದ್ದು ಆಶ್ಚರ್ಯಕರ ಸಂಗತಿ.
ஒத்த சொற்கள் : ಅಜ್ಞಾತತೆ, ಬೆಳಕಿಗೆ ಬರದ, ಬೆಳಕಿಗೆ ಬಾರದ, ಬೆಳಕಿಗೆ-ಬಾರದ
பிற மொழிகளில் மொழிபெயர்ப்பு :
अख्यात होने की अवस्था या भाव।
समाज की सेवा में अपना सर्वस्व लुटा देने के बाद भी उन्हें अख्याति ही हाथ लगी।பொருள் : ಅಷ್ಟೇನು ಪರಿಚಯವಿಲ್ಲದ ಅಥವಾ ಪ್ರಸಿದ್ದಿಗೆ ಬರದೇ ಇರುವ
எடுத்துக்காட்டு :
ಅಂಬೇಡ್ಕರರು ಜನಿಸಿದ್ದು ಮಹಾರಾಷ್ಟ್ರದ ಒಂದು ಸಾಮಾನ್ಯ ಹಳ್ಳಿಯಲ್ಲಿ.
ஒத்த சொற்கள் : ಅಪ್ರಸಿದ್ದವಾದ, ಅಪ್ರಸಿದ್ದವಾದಂತ, ಅಪ್ರಸಿದ್ದವಾದಂತಹ, ಅವಿಖ್ಯಾತ, ಅವಿಖ್ಯಾತವಾದ, ಅವಿಖ್ಯಾತವಾದಂತ, ಅವಿಖ್ಯಾತವಾದಂತಹ, ಸಾಧಾರಣ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ
பிற மொழிகளில் மொழிபெயர்ப்பு :