பொருள் : ಯಾವುದೋ ಒಂದು ವಿಶೇಷ ರೀತಿ ಅಥವಾ ಪ್ರಭಾವ ಆಥವಾ ಪರಿಣಾಮದಿಂದ ಕೆಲಸ ಮಾಡುವ ಪ್ರಕ್ರಿಯೆ
எடுத்துக்காட்டு :
ನಾನು ನಿಮ್ಮ ನಾಟಕದಲ್ಲಿ ಯಾವುದೇ ಪಾತ್ರ ಮಾಡಿಲ್ಲ.
ஒத்த சொற்கள் : ಅಭಿನಯ ಮಾಡು, ಪಾತ್ರ ಮಾಡು
பிற மொழிகளில் மொழிபெயர்ப்பு :
Act or have an effect in a specified way or with a specific effect or outcome.
This factor played only a minor part in his decision.பொருள் : ಯಾವುದೇ ಸಿನಿಮಾ ನಾಟಕ ಮುಂತಾದವುಗಳಲ್ಲಿ ಅಭಿನಯ ಮಾಡುವ ಪ್ರಕ್ರಿಯೆ
எடுத்துக்காட்டு :
ಈ ಸಿನಿಮಾದಲ್ಲಿ ಅಮಿತಾಭ್ ಅವರು ಒಂದು ಸೈನಿಕನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.
ஒத்த சொற்கள் : ಪಾತ್ರ ನಿರ್ವಹಿಸು, ಪಾತ್ರ ಮಾಡು
பிற மொழிகளில் மொழிபெயர்ப்பு :
* किसी फिल्म, नाटक आदि में अभिनय करना।
इस फिल्म में अमिताभ एक सैनिक का अभिनय कर रहे हैं।Assume or act the character of.
She impersonates Madonna.பொருள் : ಪಾತ್ರಗಳನ್ನು ನಿರ್ವಹಿಸುವ ಪ್ರಕ್ರಿಯೆ
எடுத்துக்காட்டு :
ಅವನು ರಾಮನ ಪಾತ್ರವನ್ನು ತುಂಬಾ ಚನ್ನಾಗಿ ಅಭಿನಯಿಸಿದ.
ஒத்த சொற்கள் : ಪಾತ್ರ ನಿರ್ವಹಿಸು, ಪಾತ್ರ ಮಾಡು
பிற மொழிகளில் மொழிபெயர்ப்பு :