பொருள் : ಪದೇ ಪದೇ ಕೆಲಸವನ್ನು ಮಾಡಿ ಅದರಲ್ಲಿ ಕೈ ಪಳಗುವ ಕ್ರಿಯೆ
எடுத்துக்காட்டு :
ತಂದೆಯ ಜೊತೆ ಕೆಲಸ ಮಾಡಿ-ಮಾಡಿ ಅವನು ತನ್ನ ಕೈ ಪಳಗಿಸುಕೊಂಡಿದ್ದಾನೆ.
ஒத்த சொற்கள் : ಪಳಗಿಸು
பிற மொழிகளில் மொழிபெயர்ப்பு :
बार-बार करके हाथ को किसी कार्य में अभ्यस्त करना।
पिता के साथ काम कर-करके उसने अपना हाथ भी बैठा लिया है।பொருள் : ಯಾವುದೇ ಕೆಲಸ ಅಥವಾ ಮಾತು ಅಭ್ಯಾಸ ಮಾಡುವುದರಿಂದ ಅದು ಸರಿಯಾಗಿ ಮತ್ತು ಬಹಳ ಸಹಜವಾಗಿ ಹಾಗೂ ಸ್ವಾಭಾವಿಕವಾಗಿ ಸಹ ಬರುವ ಪ್ರಕ್ರಿಯೆ
எடுத்துக்காட்டு :
ಅವರು ಪ್ರತಿದಿನ ಅರ್ಧ ಗಂಟೆ ಉಸಿರು ಹಿಡಿದು ಅಭ್ಯಸ ಮಾಡುತ್ತಾರೆ.
பிற மொழிகளில் மொழிபெயர்ப்பு :
किसी काम या बात का इस प्रकार अभ्यास करना कि वह ठीक तरह से और बहुत सहजता से स्वाभाविक रूप से सम्पादित होने लगे।
वे प्रतिदिन आधे घंटे तक दम साधते हैं।பொருள் : ಯಾವುದೋ ಒಂದು ಕೆಲಸವನ್ನು ಪದೇ ಪದೇ ಮಾಡುವುದರಿಂದ ಅದರಲ್ಲಿ ಪ್ರವಿಣ್ಯತೆಯನ್ನು ಪಡೆಯುವ ಪ್ರಕ್ರಿಯೆ
எடுத்துக்காட்டு :
ಸಿಪಾಯಿಗಳು ಪ್ರತಿದಿನ ಬಂದೂಕಿನಿಂದ ಗುಂಡು ಹಾರಿಸುವ ಅಭ್ಯಾಸವನ್ನು ಮಾಡುತ್ತಾರೆ.
ஒத்த சொற்கள் : ಅಭ್ಯಾಸಿಸು
பிற மொழிகளில் மொழிபெயர்ப்பு :
किसी काम को बार-बार करना ताकि दक्षता हसिल हो।
सिपाही प्रतिदिन बंदूक चलाने का अभ्यास करते हैं।