பொருள் : ತಿನ್ನಲು ಸಿಹಿ ಮತ್ತು ಸ್ವಾದಿಷ್ಟವಾದ ವಸ್ತು
எடுத்துக்காட்டு :
ಪ್ರಸಾದದ ರೂಪದಲ್ಲಿ ನೀಡುತ್ತಿರುವ ಅಮೃತವನ್ನು ಮತ್ತಷ್ಟು ನೀಡಿರಿ.
ஒத்த சொற்கள் : ಅಪ್ಯಾಯಮಾನವಾದ ಪಾನೀಯ, ಇನಿದಾದ ಪಾನೀಯ, ರುಚಿಯಾದ ಪಾನೀಯ
பிற மொழிகளில் மொழிபெயர்ப்பு :
பொருள் : ಒಂದು ತುಂಬಾ ಪ್ರಸಿದ್ಧವಾದ ಗರಿಕೆ ಹಸಿರು ಮತ್ತು ಬಿಳಿಯ ಪ್ರಕಾರಗಳಲ್ಲಿ ಇರುತ್ತದೆ
எடுத்துக்காட்டு :
ಗರಿಕೆಯ ರಸವನ್ನು ಕುಡಿಯುವುದರಿಂದ ದೇಹಾರೋಗ್ಯ ವೃದ್ಧಿಯಾಗುತ್ತದೆ.
ஒத்த சொற்கள் : ಕರಿಕೆ, ಗರಿಕೆ, ದೂರ್ವಾ, ಶತಪತ್ರ, ಶತಪರ್ವ
பிற மொழிகளில் மொழிபெயர்ப்பு :
Trailing grass native to Europe now cosmopolitan in warm regions. Used for lawns and pastures especially in southern United States and India.
bahama grass, bermuda grass, cynodon dactylon, devil grass, doob, kweek, scutch grass, star grassபொருள் : ಒಂದು ಬಿಳಿಯ, ತುಂಬಾ ಮಹತ್ವವಾದ ಮತ್ತು ಹೊಳೆಯುವಂತ ಲೋಹಧಾತು ಅದು ಸಾಧಾರಣವಾಗಿ ದ್ರವ ರೂಪದಲ್ಲಿರುತ್ತದೆ
எடுத்துக்காட்டு :
ಪಾದರಸ ಒಂದು ರೀತಿಯ ಲೋಹಧಾತು ಅದನ್ನು ದ್ರವರೂಪದಲ್ಲಿ ಕುಡಿಯಲಾಗುತ್ತದೆ.
ஒத்த சொற்கள் : ಪಾದರಸ, ಪಾರಜ, ಮೃತ್ಯನಾಶಕ, ಸುಧೆ
பிற மொழிகளில் மொழிபெயர்ப்பு :
एक सफेद, बहुत वजनी और चमकीली धातु जो साधारणतः द्रव रूप में रहती है।
पारा ही एक ऐसी धातु है जो द्रव अवस्था में पायी जाती है।A heavy silvery toxic univalent and bivalent metallic element. The only metal that is liquid at ordinary temperatures.
atomic number 80, hg, hydrargyrum, mercury, quicksilverபொருள் : ಜೇನುನೊಣಗಳು ಜೇನನ್ನು ಸಂಗ್ರಹ ಮಾಡಿ ಗೂಡಿನಲ್ಲಿ ಸಂಚಯಿಸುತ್ತದೆ ಅದು ಸಕ್ಕರೆ ತರಹ ಸಿಹಿಯಾದ ವಸ್ತುವಾಗಿರುತ್ತದೆ
எடுத்துக்காட்டு :
ಜೇನುತುಪ್ಪವನ್ನು ಹಲವಾರು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ
ஒத்த சொற்கள் : ಜೇನು, ಜೇನುತುಪ್ಪ, ಜೇನ್, ಪುಷ್ಪರಸ, ಮಧು
பிற மொழிகளில் மொழிபெயர்ப்பு :
A sweet yellow liquid produced by bees.
honeyபொருள் : ಧರ್ಮಗ್ರಂಥದಲ್ಲಿ ವರ್ಣಿಸಿರುವ ಹಾಗೆ ಇದು ದ್ರವ ಪದಾರ್ಥ ಅದನ್ನು ಕುಡಿಯುವುದರಿಂದ ಜೀವವು ಅಮರವಾಗುತ್ತದೆ
எடுத்துக்காட்டு :
ಸಮುದ್ರ ಮಂಥನದ ಸಮಯದಲ್ಲಿ ಬಂದಂತಹ ಅಮೃತವನ್ನು ಪಡೆಯುವುದಕ್ಕೋಸ್ಕರ ದೇವತೆಗಳು ಮತ್ತು ರಾಕ್ಷಸರು ಪರಸ್ಪರ ಯುದ್ಧವನ್ನು ಮಾಡಿದರು.
பிற மொழிகளில் மொழிபெயர்ப்பு :