பொருள் : ಪೂರ್ತಿಯಾಗಿ ಬಿಚ್ಚಿಕೊಂಡಂತಹ
எடுத்துக்காட்டு :
ಅರಳಿದ ತಾವರೆ ಕೊಳದ ಶೋಭೆಯನ್ನು ಹೆಚ್ಚಾಗಿಸಿದೆ
பிற மொழிகளில் மொழிபெயர்ப்பு :
फूटा या खुला हुआ।
प्रस्फुटित कमल पूरे तालाब की शोभा बढ़ा रहा है।பொருள் : ಪೂರ್ಣ ರೂಪದಲ್ಲಿ ವಿಕಸಿತವಾದ ಅಥವಾ ಅರಳಿರುವಂತಹ
எடுத்துக்காட்டு :
ವಿಕಸಿತವಾದಂತಹ ಹೂಗಳಿಂದ ತುಂಬಿರುವಂತ ತೋಟ ಜಗಮಗಿಸುತ್ತಿದೆ.
ஒத்த சொற்கள் : ಅರಳಿದಂತ, ಅರಳಿದಂತಹ, ಅರಳಿರುವ, ಅರಳಿರುವಂತ, ಅರಳಿರುವಂತಹ, ವಿಕಸಿತಗೊಂಡ, ವಿಕಸಿತಗೊಂಡಂತ, ವಿಕಸಿತಗೊಂಡಂತಹ, ವಿಕಸಿತವಾದ, ವಿಕಸಿತವಾದಂತ, ವಿಕಸಿತವಾದಂತಹ
பிற மொழிகளில் மொழிபெயர்ப்பு :
पूर्ण रूप से विकसित या अच्छी तरह खिला हुआ।
अभिस्फुरित पुष्पों से बाग़ की शोभा चौगुनी बढ़ गई है।