பொருள் : ಪೂರ್ತಿ ಸತ್ತಿರದ ಸ್ಥಿತಿ ಅಥವಾ ಸಾಯುವ ಸ್ಥಿತಿಯಲ್ಲಿರುವ
எடுத்துக்காட்டு :
ರಸ್ತೆಯ ಪಕ್ಕ ಬಿದ್ದ ಅರೆಜೀವದ ನಾಯಿಗೆ ಚಿಕಿತ್ಸೆ ಕೊಡಿಸಿ ಬದುಕಿಸಲಾಯಿತು.
ஒத்த சொற்கள் : ಅರೆಜೀವದ, ಅರೆಜೀವದಂತ, ಅರೆಜೀವದಂತಹ, ಅರ್ಧಸತ್ತ, ಅರ್ಧಸತ್ತಂತ
பிற மொழிகளில் மொழிபெயர்ப்பு :