பொருள் : ಮೊದಲಿನ ಸ್ಥಾನದಿಂದ ಇನ್ನೊಂದು ಬೇರೆ ಸ್ಥಾನಕ್ಕೆ ಇಡುವುದು
எடுத்துக்காட்டு :
ಕುರ್ಚಿಗಳನ್ನು ಇಲ್ಲಿಂದ ಅಲ್ಲಿಗೆ ಜರುಗಿಸ ಬೇಡಿ.
பிற மொழிகளில் மொழிபெயர்ப்பு :
பொருள் : ಗಾಳಿ ಬೀಸಿಕೊಳ್ಳುವುದಕ್ಕಾಗಿ ಬೀಸಣಿಗೆ ಅಥವಾ ಬೇರೆ ಯಾವುದಾದರು ವಸ್ತುವನ್ನು ಅಲ್ಲಾಡಿಸುವ ಕ್ರಿಯೆ
எடுத்துக்காட்டு :
ಬಹಳ ಬಿಸಿಲಿದ್ದ ಕಾರಣದ ಅವರು ಬೀಸಣಿಗೆಯಿಂದ ಗಾಳಿಬೀಸಿಕೊಳ್ಳುತ್ತಾರೆ.
பிற மொழிகளில் மொழிபெயர்ப்பு :
பொருள் : ಸ್ಥಾನವನ್ನು ಬಿಡುವುದರಿಂದ ದಿಕ್ಕಿಲ್ಲದಂತಾಗು
எடுத்துக்காட்டு :
ವ್ಯವಸ್ಥಾಪಕನು ಕೆಲವು ಕೆಲಸಗಾರರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು.
ஒத்த சொற்கள் : ಕಿತ್ತು ಹಾಕು, ತೆಗೆದುಹಾಕು, ತೊಲಗಿಸು, ಬೇರ್ಪಡಿಸು
பிற மொழிகளில் மொழிபெயர்ப்பு :
किसी कार्य या पद पर नियुक्त व्यक्ति को उसके पद या कार्य से अलग करना।
व्यवस्थापक ने कुछ भ्रष्ट कर्मचारियों को उनके पद से हटाया।Remove from a position or an office.
remove