பொருள் : ಮನಸ್ಸಿನಲ್ಲಿಯೇ ಕೊರಗುವಿಕೆ ಅಥವಾ ವ್ಯಥೆಪಡುವಿಕೆ
எடுத்துக்காட்டு :
ರಾಮನು ತಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡು ಮನೋವ್ಯಥೆ ಅನುಭವಿಸುತ್ತಿದ್ದಾನೆ.
ஒத்த சொற்கள் : ಕೊರಗು, ದುಃಖ, ಮನೋವ್ಯಥೆ, ವ್ಯಸನ
பிற மொழிகளில் மொழிபெயர்ப்பு :
मन में होनेवाली व्यथा।
राम अपनी मनोव्यथा किसी को नहीं सुनाता।Intense sorrow caused by loss of a loved one (especially by death).
brokenheartedness, grief, heartache, heartbreakபொருள் : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ
எடுத்துக்காட்டு :
ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.
ஒத்த சொற்கள் : ಕಷ್ಟ, ದುಃಖ, ವ್ಯಥೆ, ವ್ಯಸನ, ಶೋಕ
பிற மொழிகளில் மொழிபெயர்ப்பு :
An emotion of great sadness associated with loss or bereavement.
He tried to express his sorrow at her loss.