பொருள் : ಅವಲಂಬಿತ ಕ್ರಿಯೆ
எடுத்துக்காட்டு :
ಇಂದು ಬೆಳೆ ಬೆಳೆಯಬೇಕಾದರೆ ರೈತರು ಮಳೆ ನೀರಿನ ಮೇಲೆ ಅವಲಂಬಿನೆಯಾಗ ಬೇಕಾಗಿಲ್ಲ.
பிற மொழிகளில் மொழிபெயர்ப்பு :
பொருள் : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ
எடுத்துக்காட்டு :
ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.
ஒத்த சொற்கள் : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ
பிற மொழிகளில் மொழிபெயர்ப்பு :
The state of being subordinate to something.
subordinationபொருள் : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ
எடுத்துக்காட்டு :
ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.
ஒத்த சொற்கள் : ಅಧೀನ, ಅಧೀನತೆ, ಅಧೀನದ, ಅವಲಂಬನ, ಗುಲಾಮಗಿರಿ, ದಾಸ್ಯ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ
பிற மொழிகளில் மொழிபெயர்ப்பு :
पराधीन होने की अवस्था या भाव।
पराधीनता की बेड़ी में जकड़ा भारत उन्नीस सौ सैंतालीस में आज़ाद हुआ।பொருள் : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ
எடுத்துக்காட்டு :
ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.
ஒத்த சொற்கள் : ಅಡಿಗಲ್ಲು, ಆಧಾರ, ಆಸರೆ, ತಳಹದಿ, ಪಾಯಾ, ಮೂಲ
பிற மொழிகளில் மொழிபெயர்ப்பு :
Lowest support of a structure.
It was built on a base of solid rock.பொருள் : ಜೀವನ ನಿರ್ವಹಣೆಗಾಗಿ ನೆಚ್ಚಿರುವ ಆಧಾರ
எடுத்துக்காட்டு :
ಮಗು ತಂದೆ ತಾಯಿಯರ ಅವಲಂಬನೆಯಲ್ಲಿ ಬೆಳೆಯುತ್ತದೆ.
ஒத்த சொற்கள் : ಸಹಾಯ
பிற மொழிகளில் மொழிபெயர்ப்பு :
The activity of providing for or maintaining by supplying with money or necessities.
His support kept the family together.