பொருள் : ಹಿಂದೆ ಆಡಿದ ಮಾತನ್ನು ಸಂಕ್ಷಿಪ್ತವಾಗಿ ಉದಾಹರಣೆ ಅಥವಾ ವರ್ಣನೆ ಮಾಡುವುದು
எடுத்துக்காட்டு :
ಸಾಹಿತ್ಯ ಗೋಷ್ಠಿಯಲ್ಲಿ ಸಿಂಹಾವಲೋಕನ ಮಾಡಿದರು
ஒத்த சொற்கள் : ಪನರ್ವಲೋಕನ, ಸಿಂಹಾವಲೋಕನ
பிற மொழிகளில் மொழிபெயர்ப்பு :
संक्षेप में पिछली बातों का दिग्दर्शन या वर्णन।
साहित्यिक गोष्ठी का सिंहावलोकन किया गया।பொருள் : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ
எடுத்துக்காட்டு :
ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.
ஒத்த சொற்கள் : ನಿರೀಕ್ಷಣೆ, ಪರೀಕ್ಷೆ, ಮೇಲ್ವಿಚಾರಣೆ, ವಿಚಾರಣೆ
பிற மொழிகளில் மொழிபெயர்ப்பு :