பொருள் : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ
எடுத்துக்காட்டு :
ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.
ஒத்த சொற்கள் : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಕಾಶವಾದಿ, ಸಂಧಿಸಾಧಕ, ಸಮಯಸಾಧಕ, ಸಮಯಾನುವರ್ತಿ
பிற மொழிகளில் மொழிபெயர்ப்பு :
अपने लाभ के लिए सदा उपयुक्त अवसर की ताक में रहनेवाला व्यक्ति।
आजकल अवसरवादियों का ही बोलबाला है।பொருள் : ತನ್ನ ಲಾಭಕ್ಕಾಗಿ ಯಾವುದೇ ಸಂದರ್ಭವನ್ನು ಬಳಸಿಕೊಳ್ಳುವ ವ್ಯಕ್ತಿ
எடுத்துக்காட்டு :
ಸಮಯಸಾದಕ ವ್ಯಕ್ತಿ ವಿಶ್ವಾಸಾರ್ಹರಾಗಿರುವುದಿಲ್ಲ
ஒத்த சொற்கள் : ಸಮಯಸಾದಕ, ಸಮಯಾನುವರ್ತಿ
பிற மொழிகளில் மொழிபெயர்ப்பு :
अपने लाभ के लिए सदा उपयुक्त अवसर की ताक में रहनेवाला।
अवसरवादी व्यक्ति विश्वास का पात्र नहीं होता।Taking immediate advantage, often unethically, of any circumstance of possible benefit.
opportunist, opportunistic, timeserving