பொருள் : ಯಾರನ್ನಾದರು ಯಾವುದಾದರು ಕೆಲಸವನ್ನು ಬೇಗ-ಬೇಗ ಮಾಡುವಂತೆ ಅವಸರ ಪಡಿಸುವ ಪ್ರಕ್ರಿಯೆ
எடுத்துக்காட்டு :
ಚಿತ್ರವನ್ನು ಬರೆಯುತ್ತಿರುವ ಸಮಯದಲ್ಲಿ ರಾಮನು ಗಡಿಬಿಡಿ ಮಾಡಿದನು.
ஒத்த சொற்கள் : ಆತುರ ಪಡಿಸು, ಗಡಿಬಿಡಿ ಮಾಡು, ತ್ವರೆಮಾಡಿಸು
பிற மொழிகளில் மொழிபெயர்ப்பு :
जल्दी मचाकर किसी को जल्दी-जल्दी कोई काम करने में प्रवृत्त करना।
चित्र बनाते समय राम ने मुझे हड़बड़ा दिया।