பொருள் : ಯಾವುದಾದರು ಗುಣ, ಯೋಗ್ಯತೆ, ಕೌಶಲ್ಯ ಮೊದಲಾದವುಗಳಲ್ಲಿ ಕಡಿಮೆಯಿರುವ
எடுத்துக்காட்டு :
ಅವನು ಗಣಿತದಲ್ಲಿ ಅಶಕ್ತರಾದ ವಿದ್ಯಾರ್ಥಿಗಳನ್ನು ಓದಿಸುತ್ತಿದ್ದಾನೆ.
ஒத்த சொற்கள் : ಅಶಕ್ತರಾದ, ಅಶಕ್ತರಾದಂತ, ಅಶಕ್ತರಾದಂತಹ
பிற மொழிகளில் மொழிபெயர்ப்பு :
பொருள் : ಬಲ ಅಥವಾ ಶಕ್ತಿ ಇಲ್ಲದಂತಹ
எடுத்துக்காட்டு :
ದುರ್ಬಲ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದು.
ஒத்த சொற்கள் : ಅಶಕ್ತ, ಅಶಕ್ತವಾದಂತ, ದುರ್ಬಲ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ನಿತ್ರಾಣ, ನಿತ್ರಾಣನಾದ, ನಿತ್ರಾಣನಾದಂತ, ನಿತ್ರಾಣನಾದಂತಹ, ನಿಶ್ಯಕ್ತ, ನಿಶ್ಯಕ್ತನಾದ, ನಿಶ್ಯಕ್ತನಾದಂತ, ನಿಶ್ಯಕ್ತನಾದಂತಹ, ಬಲಹೀನ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ
பிற மொழிகளில் மொழிபெயர்ப்பு :