பொருள் : ಚಂದ್ರನ ಮಾರ್ಗದಲ್ಲಿರುವ ಮೊದಲನೇ ನಕ್ಷತ್ರ
எடுத்துக்காட்டு :
ಅಶ್ಚಿನಿ ನಕ್ಷತ್ರದ ನಂತರ ಭರಣಿ ನಕ್ಷತ್ರ ಬರುತ್ತದೆ.
ஒத்த சொற்கள் : ಅಶ್ವಿನಿ, ಅಶ್ವಿನಿ-ನಕ್ಷತ್ರ
பிற மொழிகளில் மொழிபெயர்ப்பு :
चन्द्रमा के मार्ग में पड़नेवाला पहला नक्षत्र।
अश्विनी नक्षत्र के बाद भरणी नक्षत्र आता है।பொருள் : ಚಂದ್ರನು ಅಶ್ವಿನಿ ನಕ್ಷತ್ರಕ್ಕೆ ಪ್ರವೇಶಿಸಿದ ಸಮಯ
எடுத்துக்காட்டு :
ನನ್ನ ಮೊಮಗನು ಅಶ್ವಿನಿ ನಕ್ಷತದ ದಿನದಂದು ಹುಟ್ಟಿದ.
ஒத்த சொற்கள் : ಅಶ್ವಿನಿ
பிற மொழிகளில் மொழிபெயர்ப்பு :
वह समय जब चन्द्रमा अश्विनी नक्षत्र में होता है।
मेरे भतीजे का जन्म अश्विनी नक्षत्र में हुआ है।