பொருள் : ಯಾವುದರಲ್ಲಿ ಏಕತೆಯ ಅಭಾವವಿದೆಯೋ
எடுத்துக்காட்டு :
ಅಸಂಘಟಿತ ಸಮಾಜವು ಏಳಿಗೆ ಆಗಲಾರದು.
ஒத்த சொற்கள் : ಅಸಂಘಟಿತವಾದ, ಅಸಂಘಟಿತವಾದಂತ, ಅಸಂಘಟಿತವಾದಂತಹ, ಸಂಘಟನಾಹೀನ, ಸಂಘಟನಾಹೀನವಾದ, ಸಂಘಟನಾಹೀನವಾದಂತ, ಸಂಘಟನಾಹೀನವಾದಂತಹ
பிற மொழிகளில் மொழிபெயர்ப்பு :
Lacking in cooperative planning and organization.
Uncoordinated scheduling often resulted in conflicting games.