பொருள் : ಯಾವುದನ್ನಾದರೂ ಸಹಿಸಿಕೊಳ್ಳುವ ಗುಣ ಇಲ್ಲದಿರುವಿಕೆ ಅಥವಾ ಸದಾ ಹೊಟ್ಟೆಕಿಚ್ಚಿನಂತಹ ಭಾವನೆಯನ್ನು ಹೊಂದಿರುವ ಗುಣ
எடுத்துக்காட்டு :
ಅಸಹಿಷ್ಣು ಗುಣವಿರುವ ವ್ಯಕ್ತಿಗಳು ಸದಾ ಅತೃಪ್ತ ಭಾವದಲ್ಲಿ ನರಳುತ್ತಾರೆ.
ஒத்த சொற்கள் : ಅಸಹನಶೀಲವಾದ, ಅಸಹನಶೀಲವಾದಂತ, ಅಸಹನಶೀಲವಾದಂತಹ, ಅಸಹಿಷ್ಣು, ಅಸಹಿಷ್ಣುವಿನ, ಅಸಹಿಷ್ಣುವಿನಂತ, ಅಸಹಿಷ್ಣುವಿನಂತಹ
பிற மொழிகளில் மொழிபெயர்ப்பு :