பொருள் : ಕೆಟ್ಟದಾದ, ಮನಸ್ಸಿಗೆ ಹೇಸಿಗೆ ಹುಟ್ಟಿಸುವ ಯಾವುದೇ ಮಾತು ಅಥವಾ ಸಂಗತಿಯಿಂದಾಗಿ ಮನಸ್ಸಿನ ಮೇಲಾಗುವ ಪರಿಣಾಮ ಅಥವಾ ಸಹಿಸಲು ಸಾಧ್ಯವಾಗದ ಯಾವುದೇ ಗುಣ ಅಥವಾ ಭಾವ
எடுத்துக்காட்டு :
ಅವನ ಅಸಹ್ಯವಾದ ಮಾತುಗಳನ್ನು ಕೇಳಿ ನನಗೆ ಸಹಿಸಲಾಗಲಿಲ್ಲ.
ஒத்த சொற்கள் : ಅಸಹನೀಯ, ಅಸಹನೀಯವಾದ, ಅಸಹನೀಯವಾದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ತಾಳಲಾಗದ, ತಾಳಲಾಗದಂತ, ತಾಳಲಾಗದಂತಹ
பிற மொழிகளில் மொழிபெயர்ப்பு :