பொருள் : ಬಹು ಅಂಶಗಳಲ್ಲಿ ಒಂದಾದಂತಹ
எடுத்துக்காட்டு :
ಆ ಅಪೂರ್ವ ವೀಣಾವಾದಕ ನಮ್ಮೂರಿನವನಂತೆ.
ஒத்த சொற்கள் : ಅನನ್ಯ, ಅಪೂರ್ವ, ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ಶ್ರೇಷ್ಟ, ಶ್ರೇಷ್ಟವಾದ, ಶ್ರೇಷ್ಟವಾದಂತ, ಶ್ರೇಷ್ಟವಾದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ
பிற மொழிகளில் மொழிபெயர்ப்பு :
பொருள் : ಯಾವುದು ಸಂಭವಿಸುವುದಿಲ್ಲವೋ
எடுத்துக்காட்டு :
ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.
ஒத்த சொற்கள் : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧ್ಯವಾದ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ
பிற மொழிகளில் மொழிபெயர்ப்பு :
Not capable of occurring or being accomplished or dealt with.
An impossible dream.பொருள் : ಯಾರು ಸಾಮಾನ್ಯನಲ್ಲವೋ
எடுத்துக்காட்டு :
ಮೋಹನನು ಅಸಮಾನ್ಯ ರೋಗದಿಂದ ನರುಳುತ್ತಿದ್ದಾನೆ.
ஒத்த சொற்கள் : ಅಸಮಾನ್ಯ, ಅಸಮಾನ್ಯವಾದ, ಅಸಮಾನ್ಯವಾದಂತ, ಅಸಮಾನ್ಯವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ವಿಶಿಷ್ಟ ಲಕ್ಷಣಗಳುಳ್ಳ, ವಿಶಿಷ್ಟ ಲಕ್ಷಣಗಳುಳ್ಳಂತ, ವಿಶಿಷ್ಟ ಲಕ್ಷಣಗಳುಳ್ಳಂತಹ, ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ವೈಲಕ್ಷಣ್ಯಗಳನ್ನು ಹೊಂದಿರುವ, ವೈಲಕ್ಷಣ್ಯಗಳನ್ನು ಹೊಂದಿರುವಂತ, ವೈಲಕ್ಷಣ್ಯಗಳನ್ನು ಹೊಂದಿರುವಂತಹ
பிற மொழிகளில் மொழிபெயர்ப்பு :