பொருள் : ಸಜೀವ ಅಥವಾ ಜೀವವುಳ್ಳದರ ಒಳಗೆ ಸಿಗುವಂತಹ ಶಕ್ತಿ
எடுத்துக்காட்டு :
ನಾನು ಪ್ರತ್ಯೇಕವಾದ ಕಾರ್ಯವನ್ನು ಆಂತರೀಕ ಶಕ್ತಿಯಿಂದ ಸಂಪಾದಿಸುತ್ತೇನೆ.
ஒத்த சொற்கள் : ಅಂತರೀಕ ಬಲ, ಆಂತರಿಕ ವೇಗ, ಆಂತರೀಕ ಬಲ, ಆಂತರೀಕ ವೇಗ, ಆಂತರೀಕ ಶಕ್ತಿ
பிற மொழிகளில் மொழிபெயர்ப்பு :
सजीव के अंदर पायी जानेवाली शक्ति।
मैं प्रत्येक कार्य आत्मशक्ति के द्वारा संपादित करता हूँ।