பொருள் : ಏನನ್ನಾದರೂ ತೀವ್ರತೆರನಾಗಿ ಬಯಸುವುದು
எடுத்துக்காட்டு :
ರೈತರ ಅಪೇಕ್ಷೆಗೆ ಅನುಗುಣವಾಗಿ ಸರ್ಕಾರ ರೈತರ ಸಾಲವನ್ನು ಮನ್ನ ಮಾಡಿತು.
ஒத்த சொற்கள் : ಅಪೇಕ್ಷೆ
பிற மொழிகளில் மொழிபெயர்ப்பு :
किसी पर भरोसा रखने की क्रिया कि अमुक कार्य उसके द्वारा हो सकता है या हो जायेगा।
हर पिता की अपने पुत्र से यह अपेक्षा रहती है कि वह अपने जीवन में सफल हो।பொருள் : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
எடுத்துக்காட்டு :
ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
ஒத்த சொற்கள் : ಆಶೆ, ಆಸೆ, ದಿಶೆ, ಭರವಸೆ, ಹಾರೈಕೆ
பிற மொழிகளில் மொழிபெயர்ப்பு :
The general feeling that some desire will be fulfilled.
In spite of his troubles he never gave up hope.