பொருள் : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು
எடுத்துக்காட்டு :
ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.
ஒத்த சொற்கள் : ಅಧಿಕಾರ, ಕಾನೂನು, ಪ್ರಭುತ್ವ
பிற மொழிகளில் மொழிபெயர்ப்பு :
The power or right to give orders or make decisions.
He has the authority to issue warrants.பொருள் : ಯಾವುದಾದರು ವಸ್ತುವನ್ನು ತರವು, ಮಾಡುವ ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಹೇಳುವ ಅಥವಾ ಆಗ್ರಹ ಮಾಡುವ ಕ್ರಿಯೆ
எடுத்துக்காட்டு :
ಜನರ ಬೇಡಿಕೆಯ ಮೇರೆಗೆ ಗಾಯಕನು ಹಾಡನ್ನು ಹೇಳಿದನು.
பிற மொழிகளில் மொழிபெயர்ப்பு :
பொருள் : ಇನ್ನೊಬ್ಬರಿಂದ ಮುಚ್ಚಿಟ್ಟು ಪರಸ್ಪರ ಸೂಚನೆ ಅಥವಾ ಸಂಕೇತಗಳ ಮೂಲಕ ಮಾಡುವ ಕ್ರಿಯೆ
எடுத்துக்காட்டு :
ಆ ಸೈನಿಕರು ತಮ್ಮ ಸಹಕರ್ಮಿಗಳ ಗುಪ್ತ ಸಂಕೇತದ ಪ್ರತೀಕ್ಷೆಯಲ್ಲಿದ್ದರು.
ஒத்த சொற்கள் : ಗುಪ್ತ ಸಂಕೇತ, ಗುಪ್ತ-ಸಂಕೇತ, ಗೂಢವಾದ ಸಂಕೇತ, ಗೂಢವಾದ-ಸಂಕೇತ, ಸಂಕೇತ, ಸನ್ನೆ, ಸೂಚನೆ
பிற மொழிகளில் மொழிபெயர்ப்பு :
दूसरों से छिपाकर आपस में इशारे या संकेत करने की क्रिया।
वह सैनिक अपने सहकर्मी के गुप्त संकेत की प्रतीक्षा में था।பொருள் : ದೊಡ್ದವರು ಸಣ್ಣವರಿಗೆ ನೀಡುವ ಯಾವುದೇ ಕೆಲಸ ಅಥವಾ ಸಂಗತಿಯ ಆದೇಶ
எடுத்துக்காட்டு :
ದೊಡ್ಡವರ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ.
ஒத்த சொற்கள் : ಆದೇಶ, ಕಟ್ಟಳೆ, ಕಟ್ಟುಪಾಡು, ಹುಕುಮು
பிற மொழிகளில் மொழிபெயர்ப்பு :
(often plural) a command given by a superior (e.g., a military or law enforcement officer) that must be obeyed.
The British ships dropped anchor and waited for orders from London.