பொருள் : ಯಾವುದೋ ಕಾರಣಕ್ಕೆ ಭಯಗೊಂಡ ಸ್ಥಿತಿಯಲ್ಲಿ ಇರುವ ಸ್ಥಿತಿ
எடுத்துக்காட்டு :
ಆಕಸ್ಮಿಕವಾಗಿ ಕಾಡಿನಿಂದ ಹಳ್ಳಿಗೆ ಸಿಂಹವೊಂದು ತಪ್ಪಿಸಿಕೊಂಡು ಬಂದ ಕಾರಣ ಊರಿಗೇ ಊರೇ ಆತಂಕಿತ ಸ್ಥಿತಿಯಲ್ಲಿದೆ.
ஒத்த சொற்கள் : ಆತಂಕಿತ, ಆತಂಕಿತವಾದ, ಆತಂಕಿತವಾದಂತಹ, ಭಯಗ್ರಸ್ತ, ಭಯಗ್ರಸ್ತನಾದ, ಭಯಗ್ರಸ್ತನಾದಂತ, ಭಯಗ್ರಸ್ತನಾದಂತಹ
பிற மொழிகளில் மொழிபெயர்ப்பு :