பொருள் : ಯಾವುದೇ ವ್ಯಕ್ತಿಗೆ ಸಂಬಂಧಿಸಿದ ನೆನಪಿಸುವಂತ ಘಟನೆ ಅಥವಾ ಅದರ ಉಲ್ಲೇಖ
எடுத்துக்காட்டு :
ಮಹಾದೇವಿ ವರ್ಮರವರು ತಮ್ಮ ಆತ್ಮ ಚಿರಿತ್ರೆಯಲ್ಲಿ ಬಹಳಷ್ಟು ಬರೆದಿದ್ದಾರೆ
ஒத்த சொற்கள் : ಆತ್ಮ ಚರಿತ್ರೆ, ಸ್ವಚರಿತ್ರೆ
பிற மொழிகளில் மொழிபெயர்ப்பு :
किसी व्यक्ति के संबंध की स्मरणीय घटनाएँ या उनका उल्लेख।
महादेवी वर्मा ने अपने संस्मरण में बहुत कुछ लिखा है।A written statement of facts submitted in conjunction with a petition to an authority.
memorialபொருள் : ಯಾರದ್ದಾದರೂ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ವರ್ಣನೆ
எடுத்துக்காட்டு :
ಅವಳು ತನ್ನ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾಳೆ.
ஒத்த சொற்கள் : ಜೀವನ ಚರಿತ್ರೆ
பிற மொழிகளில் மொழிபெயர்ப்பு :
किसी के जीवन से संबंधित सारी बातों आदि का वर्णन।
वह अपनी जीवनी लिख रही है।An account of the series of events making up a person's life.
biography, life, life history, life storyபொருள் : ತನ್ನದೇ ಚರಿತ್ರೆಯನ್ನು ಬರೆಯುವಿಕೆ ಅಥವಾ ತಾನೇ ಬರೆದ ತನ್ನದೇ ಕಥೆ
எடுத்துக்காட்டு :
ಮಹಾತ್ಮಗಾಂಧೀಜಿಯ ಆತ್ಮಕಥೆ ನನ್ನ ಮೇಲೆ ತುಂಬಾ ಪ್ರಭಾವವನ್ನು ಬೀರಿದೆ.
ஒத்த சொற்கள் : ಅತ್ಮಕಥಾನಕ, ಆತ್ಮಚರಿತ್ರೆ
பிற மொழிகளில் மொழிபெயர்ப்பு :
साहित्य में ऐसी पुस्तक जिसमें किसी व्यक्ति ने अपने जीवन की सभी मुख्य-मुख्य बातों का वर्णन किया हो। आत्म-चरित।
गान्धीजी की आत्मकथा पढ़कर मैं बहुत प्रभावित हुआ।A biography of yourself.
autobiographyபொருள் : ತನ್ನದೇ ಬದುಕಿಗೆ ಸಂಬಂಧಿಸಿದ ಬರಹರೂಪ
எடுத்துக்காட்டு :
ನೆನಪಿನ ದೋಣಿಯಲ್ಲಿ ಕನ್ನಡದ ಮಹತ್ವದ ಲೇಖಕ ಕುವೆಂಪು ಅವರ ಆತ್ಮಕಥೆ
ஒத்த சொற்கள் : ಆತ್ಮಕಥನ
பிற மொழிகளில் மொழிபெயர்ப்பு :
अपने सम्बन्ध में स्वयं कही या लिखी हुई बातें।
महात्माजी का आत्मकथन सुनकर उनके शिष्य प्रभावित हुए।A biography of yourself.
autobiography