பொருள் : ಯಾವುದೇ ಘಟನೆಯ ಮೊದಲಿನಿಂದ ಕಡೆಯವರೆಗಿನ ಘಟನಾವಳಿಗೆ ಸಂಬಂಧಿಸಿದಂತಹ
எடுத்துக்காட்டு :
ಅವನು ಆ ಘಟನೆಯನ್ನು ಆದ್ಯಂತದವರೆಗೆ ಒಂದಿಷ್ಟೂ ಬಿಡದೆ ವರ್ಣನೆ ಮಾಡಿದ.
ஒத்த சொற்கள் : ಆದಿಯಿಂದ ಅಂತ್ಯದವರೆಗೆ, ಆದ್ಯಂತದವರೆಗೆ, ತುದಿಯಿಂದ ಮೊದಲವರೆಗೆ, ಮೊದಲಿಂದ ಕಡೆಯವರೆಗೆ
பிற மொழிகளில் மொழிபெயர்ப்பு :
शुरू से अंत तक।
उसने एक घटना का आद्योपांत वर्णन किया।