பொருள் : ವರ್ತಮಾನಕ್ಕೆ ಸಂಬಂಧಿಸಿದ ಕಾಲ
எடுத்துக்காட்டு :
ಆಧುನಿಕ ಭಾರತೀಯ ಸಮಾಜದಲ್ಲಿ ಬ್ರಷ್ಟಾಚಾರ ತುಂಬಿ ತುಳುಕುತ್ತಿದೆ.
ஒத்த சொற்கள் : ಆಧುನಿಕ, ಆಧುನಿಕವಾದ, ಆಧುನಿಕವಾದಂತಹ
பிற மொழிகளில் மொழிபெயர்ப்பு :
பொருள் : ಆಧುನಿಕವಾದಂತಹ
எடுத்துக்காட்டு :
ನಮ್ಮ ಸಂಸ್ಥೆಯಲ್ಲಿ ಒಂದು ಆಧುನಿಕತೆಯ ಪ್ರಯೋಗ ಶಾಲೆಯ ನಿರ್ಮಾಣವಾಗುತ್ತಿದೆಯ.
ஒத்த சொற்கள் : ಆಧುನಿಕತೆಯ, ಆಧುನಿಕತೆಯಂತ, ಆಧುನಿಕತೆಯಂತಹ, ಆಧುನಿಕವಾದ, ಆಧುನಿಕವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದು ಮೊದಲು ಅಸ್ತಿತ್ವದಲ್ಲಿಲವೋ
எடுத்துக்காட்டு :
ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.
ஒத்த சொற்கள் : ಆಧುನಿಕವಾದ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ
பிற மொழிகளில் மொழிபெயர்ப்பு :
Being or producing something like nothing done or experienced or created before.
Stylistically innovative works.