பொருள் : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ
எடுத்துக்காட்டு :
ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.
ஒத்த சொற்கள் : ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ
எடுத்துக்காட்டு :
ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.
ஒத்த சொற்கள் : ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಸಂತುಷ್ಟ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ
பிற மொழிகளில் மொழிபெயர்ப்பு :