பொருள் : ಆನೆಯ ಮುಂದಿನ ಉದ್ದವಾದ ಭಾಗ ಅದು ಪ್ರಾಯಶಹ ನೆಲದವರೆಗೂ ಜೋತಾಡುತ್ತಾ ಇರುತ್ತದೆ ಮತ್ತು ಅದರ ಮೂಗಾಗಿರುತ್ತದೆ
எடுத்துக்காட்டு :
ಆನೆ ಅದರ ಸೊಂಡಿಲಿನಿಂದ ಸೌದೆಯ ದೊಡ್ಡ-ದೊಡ್ಡ ಪಿಂಡಿಯನ್ನು ಎತ್ತುತ್ತದೆ.
ஒத்த சொற்கள் : ಆನೆಯ ಕೈ, ಆನೆಯ ಮುಖದಿಂದ ಪಾದದವರೆಗೆ ಇಳಿಬಿದ್ದಿರುವ ನೀಳವಾದ ದೇಹದ ಭಾಗ, ಆನೆಯ ಮೂಗು, ಆನೆಯ ಸೊಂಡಿ, ಕರದ ಸೊಂಡಿಲು, ಗಜದ ಸೊಂಡಿಲು, ರಾಜ ಇಂದ್ರಿಯ, ಸೊಂಡಿ, ಸೊಂಡಿಲು
பிற மொழிகளில் மொழிபெயர்ப்பு :