பொருள் : ಐದಕ್ಕೆ ಒಂದನ್ನು ಸೇರಿಸಿದರೆ ಅದರಿಂದ ಸಿಗುವ ಸಂಖ್ಯೆ
எடுத்துக்காட்டு :
ಮೂರು ಮತ್ತು ಮೂರನ್ನು ಕೂಡಿದರೆ ಆರು ದೊರೆಯುವುದು.
பிற மொழிகளில் மொழிபெயர்ப்பு :
பொருள் : ಉರಿಯುತ್ತಿರುವ ಬೆಂಕಿಯು ತನಗೆ ತಾನೆ ಆರುವುದು ಅಥವಾ ನೀರು ಬಿದ್ದ ಕಾರಣದಿಂದ ಸಮಾಪ್ತಿಯಾಗುವುದು
எடுத்துக்காட்டு :
ಉರಿಯುತ್ತಿದ್ದ ಬೆಂಕಿಯು ಆರಿ ಹೋಗಿದೆ.
பிற மொழிகளில் மொழிபெயர்ப்பு :