பொருள் : ಇನ್ನೊಬ್ಬರ ಆಶ್ರಯದಲ್ಲಿ ಇರುವಂತಹ
எடுத்துக்காட்டு :
ಅವರು ರಾಜದರಬಾರಿನ ಆಶ್ರಯದಲ್ಲಿರುವಂತಹ ಕವಿ.
ஒத்த சொற்கள் : ಆಶ್ರಯದಲ್ಲಿರುವ, ಆಶ್ರಯದಲ್ಲಿರುವಂತ, ಆಸರೆಯದಲ್ಲಿರುವ, ಆಸರೆಯಲ್ಲಿರುವಂತ, ಆಸರೆಯಲ್ಲಿವಂತಹ
பிற மொழிகளில் மொழிபெயர்ப்பு :
பொருள் : ಯಾರದ್ದರಾದರೂ ಆಶ್ರಯ ಅಥವಾ ಆಸರೆಯನ್ನು ತೆಗೆದುಕೊಳ್ಳುವವನು
எடுத்துக்காட்டு :
ಇತ್ತೀಚೆಗೆ ವೃದ್ಧಾಶ್ರಮದಲ್ಲಿ ಆಸರೆಬೇಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.
ஒத்த சொற்கள் : ಆಶ್ರಯದಲ್ಲಿರುವ, ಆಶ್ರಯದಲ್ಲಿರುವಂತ, ಆಶ್ರಯಬೇಡುವ, ಆಶ್ರಯಬೇಡುವಂತ, ಆಶ್ರಯಬೇಡುವಂತಹ, ಆಸರೆಬೇಡುವ, ಆಸರೆಬೇಡುವಂತ, ಆಸರೆಬೇಡುವಂತಹ, ಆಸರೆಯಲ್ಲರುವಂತ, ಆಸರೆಯಲ್ಲಿರುವ, ಆಸರೆಯಲ್ಲಿರುವಂತಹ
பிற மொழிகளில் மொழிபெயர்ப்பு :