பொருள் : ರೈಲಿನ ಬೋಗಿಗಳ ಮುಂದೆ ಇರುವ ರೈಲು ಚಲಿಸಲು ನೆರವಾಗುವ ಡೀಸೆಲ್ ಯಂತ್ರ
எடுத்துக்காட்டு :
ರೈಲುಗಾಡಿಗೆ ಇಂಜಿನ್ ಜೋಡಿಸುತ್ತಿದ್ದಾರೆ.
ஒத்த சொற்கள் : ಎಂಜಿನ್
பிற மொழிகளில் மொழிபெயர்ப்பு :
A wheeled vehicle consisting of a self-propelled engine that is used to draw trains along railway tracks.
engine, locomotive, locomotive engine, railway locomotiveபொருள் : ಒಂದು ಪ್ರಕಾರದ ಯಂತ್ರವು ವಿದ್ಯುತ್, ಖನಿಜ ತೇಲ, ಇದ್ದಿಲು, ಕಲ್ಲಿದ್ದಲು ಮೊದಲಾದವುಗಳಿಂದ ಚಲಿಸುತ್ತದೆ ಮತ್ತು ಅನ್ಯ ಯಂತ್ರವನ್ನು ಚಲಿಸುವಂತೆ ಮಾಡುತ್ತದೆ
எடுத்துக்காட்டு :
ಇಂಜಿನು ಕೆಟ್ಟು ಹೋದ ಕಾರಣ ವಿಮಾನವನ್ನು ಕೆಳಗೆ ಇಳಿಸಲಾಯಿತು.
பிற மொழிகளில் மொழிபெயர்ப்பு :
एक प्रकार का यंत्र जो विद्युत, खनिज तेल, कोयले आदि से चलता और दूसरे यंत्रों को संचालित करता है।
इंजन में ख़राबी आ जाने के कारण हवाई जहाज को नीचे उतारना पड़ा।Motor that converts thermal energy to mechanical work.
engine