பொருள் : ತನ್ನ ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಂಡಂತಹ ವ್ಯಕ್ತಿ
எடுத்துக்காட்டு :
ಸಂಯಮದಿಂದ ಯಾವ ವ್ಯಕ್ತಿಯಾದರೂ ಜಿತೇಂದ್ರಿಯರಾಗಬಹುದು.
ஒத்த சொற்கள் : ಇಂದ್ರಜೀತರಾದ, ಇಂದ್ರಜೀತರಾದಂತಹ, ಇಂದ್ರಜೀತ್, ಜಿತೇಂದ್ರ, ಜಿತೇಂದ್ರನಾದ, ಜಿತೇಂದ್ರನಾದಂತ, ಜಿತೇಂದ್ರನಾದಂತಹ, ಜಿತೇಂದ್ರಿಯ, ಜಿತೇಂದ್ರಿಯರಾದ, ಜಿತೇಂದ್ರಿಯರಾದಂತ, ಜಿತೇಂದ್ರಿಯರಾದಂತಹ
பிற மொழிகளில் மொழிபெயர்ப்பு :
जिसने अपनी इंद्रियों को वश में कर लिया हो।
संयम से ही व्यक्ति जितेंद्रिय बन सकता है।