பொருள் : ಇದನ್ನು ಬಿಟ್ಟು ಬೇರೆಯಾದ ಅಥವಾ ಮತ್ತೊಂದು
எடுத்துக்காட்டு :
ಹೆಚ್ಚುತ್ತಿರುವ ಜನಸಂಖ್ಯಾ ಸಮಸ್ಯೆಯ ಜತೆ ಅನ್ಯ ಸಮಸ್ಯೆಗಳು ಸಹಾ ಎದ್ದು ಕಾಣುತ್ತಿದೆ.
ஒத்த சொற்கள் : ಅನ್ಯ, ಇತರೆ, ಇತರೆಯಾದ, ಇತರೆಯಾದಂತ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ
பிற மொழிகளில் மொழிபெயர்ப்பு :
Not the same one or ones already mentioned or implied.
Today isn't any other day.