பொருள் : ಸಂಪೂರ್ಣ ನಾಶವಾಗುವುದು
எடுத்துக்காட்டு :
ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.
ஒத்த சொற்கள் : ಅಗೋಚರವಾಗು, ಅದೃಶ್ಯವಾಗು, ಕಣ್ಮರೆಯಾಗು, ನಾಶವಾಗು
பிற மொழிகளில் மொழிபெயர்ப்பு :
अस्तित्व में न रह जाना।
धीरे-धीरे जीवों की कई प्रजातियाँ विलुप्त हो रही हैं।பொருள் : ಕಣ್ಮರೆಯಾಗುವಂತಹ ಅಥವಾ ಅಗೋಚರವಾಗುಂತಹ
எடுத்துக்காட்டு :
ಜಾದುಗಾರನ ಹತ್ತಿರ ಅನೇಕ ಕಣ್ಮರೆಯಾಗುವಂತಹ ವಸ್ತುಗಳಿವೆ.
ஒத்த சொற்கள் : ಅಗೋಚರವಾಗುಂತ, ಅಗೋಚರವಾಗುವ, ಅಗೋಚರವಾಗುವಂತಹ, ಅದೃಶ್ಯಗೊಳಿಸುವ, ಅದೃಶ್ಯಗೊಳಿಸುವಂತ, ಅದೃಶ್ಯವಾಗುಂತಹ, ಅದೃಶ್ಯವಾಗುವ, ಅದೃಶ್ಯವಾಗುವಂತ, ಇಲ್ಲವಾಗುವಂತ, ಇಲ್ಲವಾಗುವಂತಹ, ಕಣ್ಮರೆಯಾಗುವ, ಕಣ್ಮರೆಯಾಗುವಂತ, ಕಾಣದಾಗಿಸುವ, ಕಾಣದಾಗಿಸುವಂತ, ಕಾಣದಾಗಿಸುವಂತಹ, ಕಾಣದಾಗುವ, ಕಾಣದಾಗುವಂತ, ಕಾಣದಾಗುವಂತಹ
பிற மொழிகளில் மொழிபெயர்ப்பு :