பொருள் : ಯಾವುದಾದರೂ ವಸ್ತುಗಳನ್ನು ಒತ್ತೆ ಇಟ್ಟುಕೊಳ್ಳುವವ
எடுத்துக்காட்டு :
ಗಿರೀಶನು ಒಬ್ಬ ಗಿರಿವಿದಾರನ ಬಳಿ ಹೊಲವನ್ನು ಒತ್ತೆ ಇಟ್ಟು ಸಾಲ ಪಡೆದಿದ್ದಾನೆ.
ஒத்த சொற்கள் : ಅಡವುದಾರ, ಅಭಿಗ್ರಾಹಕ, ಗಿರವಿದಾರ, ಭೋಗ್ಯದಾರ
பிற மொழிகளில் மொழிபெயர்ப்பு :
The person who accepts a mortgage.
The bank became our mortgagee when it accepted our mortgage on our new home.